ಚಟುವಟಿಕೆಗಳು

Librery

ಮಕ್ಕಳು ಕಲಿಯಲು ಬೇಕಾದ ಸೂಕ್ತ ಅವಕಾಶಗಳು, ಸಹಕಾರ ಹಾಗೂ ಮಾರ್ಗದರ್ಶನ ನಮ್ಮ ಶಾಲೆ ನೀಡುತ್ತಿದೆ. ಪಠ್ಯ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ಎಲ್ಲ ಮಕ್ಕಳು ಭಾಗವಹಿಸುವಂತೆ ನೋಡಿಕೊಂಡು ಈ ಮೂಲಕ ಅವರಲ್ಲಿ ಶಿಸ್ತು ಹಾಗೂ ಏಕಾಗ್ರತೆಯನ್ನು ತರುವ ಪ್ರಯತ್ನ ಮಾಡಲಾಗುತ್ತದೆ.