ನಮ್ಮ ಶಾಲೆಗೆ ದಾಖಲಾಗಲು ದಾಖಲಾತಿ ನಮೂನೆಯೊಂದಿಗೆ, ಕರ್ನಾಟಕ ಸರ್ಕಾರ ನಿಗಧಿ ಪಡಿಸಿರುವ ಜನನ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ವರ್ಗಾವಣೆ ಪತ್ರ, ವಿದ್ಯಾರ್ಥಿಯ ಮತ್ತು ಪೋಷಕರ ಆಧಾರ್ ಕಾರ್ಡ್ ಪ್ರತಿಗಳು ಅತ್ಯಾವಶ್ಯಕವಾಗಿರುತ್ತದೆ.
ದಾಖಲಾತಿ ವಯೋಮಿತಿ: ನರ್ಸರಿ, ಎಲ್.ಕೆ.ಜಿ ಮತ್ತು ಯು.ಕೆ.ಜಿ - ೩ ವರ್ಷ ೧೦ ತಿಂಗಳು ಯಿಂದ ೫ ವರ್ಷ ೧೦ ತಿಂಗಳು.
೧ನೇ ತರಗತಿ - ೫ ವರ್ಷ ೧೦ ತಿಂಗಳು.